ಇದುವರೆಗೂ ಬ್ರಿಜ್ ಭೂಷಣ್ ಸಿಂಗ್, ಅಸಾರಾಂ ಬಾಪು, ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳು ಇತ್ಯಾದಿ. ಈಗ ಹಾಸನದ ಎಂಪಿ ಅಭ್ಯರ್ಥಿ- ಹೀಗೆ ಸಾಲು-ಸಾಲಾಗಿ ಕಾಮುಕರನ್ನೇ ರಕ್ಷಿಸುತ್ತಾ ಬಂದಿರುವ ಮೋದಿಯನ್ನ ಈ ನಾಡಿದ ಮಹಿಳೆಯರು ಕ್ಷಮಿಸಬೇಕಾ?
ಸದಾ ಕಾಮುಕರ ರಕ್ಷಣೆಗೆ ನಿಲ್ಲುವ ಮೋದಿಯವರೇ ನಿಮಗೆ ಕ್ಷಮೆಯಿಲ್ಲ
Date:



