ಈ AI ಮಾಡೋದು ಒಂದೆರಡು ಅನಾಹುತ ಅಲ್ಲ.. ಈ AI ನಿಂದ ಒಳ್ಳೆದರ ಜೊತೆಗೆ ಅನಾಹುತಗಳೂ ಕೂಡ ಬೇಕಾದಷ್ಟು ನಡೀತಾ ಇದೆ..ಅದರಲ್ಲೂ ಈ ಬಾರಿಯ ಲೋಕಸಭಾ ಎಲೆಕ್ಷನ್ನಲ್ಲಿ ಅಭ್ಯರ್ಥಿಗಳಿಗಿಂತ ಜಾಸ್ತಿ AI ಗಳೇ ಮಾತಾಡ್ತಾ ಇದೆ. ತಪ್ಪಾದ ಮಾಹಿತಿಗಳು, ದ್ವೇಷ ತುಂಬಿದ ಭಾಷಣಗಳನ್ನ ಈ AI ಮೂಲಕ ಜನರೇಟ್ ಮಾಡಲಾಗ್ತಾ ಇದೆ. ಅದರಲ್ಲೂ ಈ ಡೀಪ್ಫೇಕ್ ಹಾವಳಿ ತುಂಬಾನೇ ಜಾಸ್ತಿ ಆಗಿದೆ. ಇನ್ನಷ್ಟು ತಿಳಿಯಲು ವಿಡಿಯೋ ನೋಡಿ.
ಮೊಬೈಲ್ ಚಿತ್ರ ಸಂದೇಶಗಳನ್ನ ನೋಡೋ ಇದರ ಬಗ್ಗೆ ತಿಳಿದುಕೊಳ್ಳಲೇ ಬೇಕು
Date:
ಪೋಸ್ಟ್ ಹಂಚಿಕೊಳ್ಳಿ:



