ಯುಎಇ | ಮೊದಲ ಬಾರಿ 240₹ ಕೋಟಿ ಮೌಲ್ಯದ ‘ಯುಎಇ ಲಾಟರಿ’ ಗೆದ್ದ ಭಾರತೀಯ ಯುವಕ

Date:

ಅಬುಧಾಬಿಯಲ್ಲಿ ಉದ್ಯೋಗದಲ್ಲಿರುವ 29 ವರ್ಷದ ಭಾರತೀಯ ಯುವಕ ಅನಿಲ್ ಕುಮಾರ್ ಬೊಲ್ಲ ಮೊದಲ ಬಾರಿ 240 ಕೋಟಿ ಮೌಲ್ಯದ 100 ಮಿಲಿಯನ್ ಯುಎಇ ಲಾಟರಿ ಜಾಕ್‌ಪಾಟ್ ಗೆದ್ದಿದ್ದಾನೆ.

ಲಾಟರಿಯೊಂದರಲ್ಲಿ ಇಷ್ಟು ದೊಡ್ಡ ಪ್ರಮಾಣದ ಮೊತ್ತ ಗೆದ್ದ ಮೊದಲಿಗ ಇವನಾಗಿದ್ದಾನೆ.

ಮೂಲತಃ ಕೇರಳ ರಾಜ್ಯದ ಯುವಕನಾಗಿರುವ ಅನಿಲ್ ಕುಮಾರ್, ತನ್ನ ತಾಯಿಯ ಹುಟ್ಟಿದ ದಿನಾಂಕವನ್ನೂ ಅದೃಷ್ಟದ ಸಂಖ್ಯೆಯಾಗಿ ಆರಿಸಿಕೊಂಡು ಸುಮಾರು 12 ಟಿಕೆಟ್‌ಗಳನ್ನು ಖರೀದಿಸಿದ್ದ. ಸದ್ಯ ಆತ ಡ್ರಾದಲ್ಲಿ ವಿಜಯಿಯಾಗಿದ್ದಾನೆ‌.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬೃಹತ್ ಮೊತ್ತದ ಲಾಟರಿ ಗೆದ್ದ ಬಳಿಕ ಮಾತನಾಡಿರುವ ಅನಿಲ್ ಕುಮಾರ್, ಇದು ನನ್ನ ಪಾಲಿಗೆ ಅತಿ ದೊಡ್ಡ ಆಶೀರ್ವಾದ ಎಂದಿದ್ದಾನೆ.

ಆರು ಹಾಗೂ ಒಂದು ಅಂಕೆಗಳ ಗೇಮ್ ಇದಾಗಿದ್ದು ಒಂದು ಟಿಕೆಟ್ ಬೆಲೆ 50 ದಿರ್ಹಂ ನಿಗದಿಪಡಿಸಲಾಗಿದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಡ್ರಾ ನಡೆಯಲಿದೆ.

ಕಳೆದ ಒಂದೂವರೆ ವರ್ಷದಿಂದ ಉದ್ಯೋಗದಲ್ಲಿರುವ ಅನಿಲ್ ಕುಮಾರ್ ಬೊಲ್ಲ ಮುಂದಿನ ದಿನಗಳಲ್ಲಿ ತನ್ನ ಮನೆಯವರನ್ನೂ ಯುಎಇಯಲ್ಲಿ ನೆಲೆಸುವ ಇರಾದೆಯನ್ನು ವ್ಯಕ್ತಪಡಿಸಿದ್ದಾನೆ.

ಯುಎಇ ಲಾಟರಿ ಆಯೋಜಕರ ಜೊತೆಗೆ ಮಾತನಾಡಿರುವ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಲಾಗಿದ್ದು, ಲಾಟರಿ ಗೆದ್ದ ಹಣದಿಂದ ಸಮಾಜ ಸೇವೆಯ ಜೊತೆಗೆ ತನ್ನ ಕನಸಿನ ಉದ್ಯಮವನ್ನು ಕೂಡ ಆರಂಭಿಸುವುದಾಗಿ ಅನಿಲ್ ಕುಮಾರ್ ಬೊಲ್ಲ ತಿಳಿಸಿದ್ದಾನೆ.

eedina 6
ಈದಿನ NRI ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...