ಮತದಾರರು ಲೋಕಸಭಾ ಚುನಾವಣೆಯನ್ನು ವಿಧಾನಸಭಾ ಚುನಾವಣೆಗಿಂತ ಭಿನ್ನವಾಗಿ ನೋಡಿದ್ದಾರೆ ಎಂಬ ಮಾತಿದೆ. ಜತೆಗೆ, ಹರಿಯಾಣದಲ್ಲಿ ಬಿಜೆಪಿ ನಾನಾ ಸವಾಲು-ಬದಲಾವಣೆಗಳನ್ನು ಎದುರಿಸುತ್ತಿರುವ ಹೊತ್ತಲೇ ಮತದಾನ ನಡೆದಿದ್ದು, ಬಿಜೆಪಿ ಬಹುತೇಕ ಸ್ಥಾನಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದೆಯಂತೆ…!
ಕಳೆದ ನಾಲ್ಕು ಹಂತದ ಲೋಕಸಭಾ ಚುನಾವಣೆಯಲ್ಲಿ ಬೆಟ್ಟಿಂಗ್ ಭೂಗತಲೋಕ ಎಂದೇ ಹೆಸರು ಮಾಡಿರುವ ‘ಫಲೋಡಿ ಸಟ್ಟಾ ಬಜಾರ್’ ಎನ್‌ಡಿಎ ಕಡೆಗೇ ಹೆಚ್ಚು ಮಣೆ ಹಾಕಿತ್ತು. ಆದರೆ ಇದ್ದಕ್ಕಿದ್ದಂತೆ ತನ್ನ ವರಸೆಯನ್ನೇ ಬದಲಿಸಿ ಇಂಡಿಯಾ...
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದ ಸಂತ್ರಸ್ತೆಯ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಯಡಿಯೂರಪ್ಪ ವಿರುದ್ಧ ಪೋಕ್ಸೋ...
ಸೌಜನ್ಯ ಕೇಸಿನ ಆರೋಪಿಗಳಿಂದ ಆಶೀರ್ವಾದ ಪಡೆದ ಸರ್ಕಾರದ ಮುಖ್ಯಸ್ಥರು, ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯರ ವಿಷಯದಲ್ಲಿ ದೃಢ ನಿಲುವು ತಾಳದೆ, ರಾಜಕೀಯ ಲಾಭಕ್ಕಷ್ಟೇ ಜೋತುಬಿದ್ದಿರುವುದು ಇಲ್ಲಿಯವರೆಗಿನ ಅವರ ನಡೆಗಳಿಂದ ಸಾಬೀತಾಗಿದೆ....
ಉತ್ತರಭಾರತದಲ್ಲಿ ಈಗ ಚುನಾವಣೆಯ ಕೊನೆಯ ಸರಣಿ. ಆದರೆ ಬಿಜೆಪಿಯಲ್ಲಿ ಯಾಕೋ ಎಲ್ಲವೂ ಸರಿಯಿಲ್ಲ. ಹಾಗಾಗಿ ಸೋಲುವ ಭೀತಿಯಲ್ಲಿ ಯಾವ ಪಕ್ಷ ಮುನ್ನಡೆದಿದೆ, ಗೆಲ್ಲುವ ಪಕ್ಷ ಯಾವುದು. ಪ್ರತ್ಯಕ್ಷ ಅನುಭವದೊಂದಿಗೆ ಅಲ್ಲಿನ ವಾಸ್ತವ ಸ್ಥಿತಿ...