admin

768 POSTS

ವಿಶೇಷ ಲೇಖನಗಳು

ಮೋದಿ ಅವರೇ, ‘ಬೇಟಿ ಬಚಾವೋ’ ಎನ್ನುವ ನಿಮ್ಮ ಮಾತು ಬರೀ ಘೋಷಣೆಗೆ ಸೀಮಿತವೇ? Hasana Chalo

ಮೇ 30ರಂದು ‘ಹಾಸನದ ಪ್ರಗತಿಪರ ಸಂಘಟನೆಗಳ ಒಕ್ಕೂಟ’ವು ಹಮ್ಮಿಕೊಂಡಿರುವ ಹಾಸನ ಚಲೋ ಕಾರ್ಯಕ್ರಮಕ್ಕೆ ‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆ ಬೆಂಬಲ ವ್ಯಕ್ತಪಡಿಸಿದೆ. ಹೋರಾಟಗಾರರಾದ ಕೆ.ಎಸ್.ವಿಮಲಾ, ಅಕ್ಕೈ ಪದ್ಮಶಾಲಿ, ಮೈತ್ರೇಯಿ ಕೃಷ್ಣನ್,...

ಸರ್ಕಾರ ಸಂತ್ರಸ್ತರ ಪರವೋ – ಆರೋಪಿ ಪ್ರಜ್ವಲ್‌ ಪರವೋ?

ಮತದಾನ ಮಾಡಿ ರಾತ್ರೋರಾತ್ರಿ ಪರಾರಿಯಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಬರುತ್ತಿದ್ದಾನೆ. ಪ್ರಕರಣದ ಕುರಿತು ಇದುವರೆಗೂ ರಾಜಕೀಯ ಕೆಸರೆರಚಾಟವನ್ನೆ ನಡೆಸಿರುವ ಸರ್ಕಾರ, ಈಗಲಾದರೂ ಆರೋಪಿ ವಿರುದ್ಧ ಕ್ರಮಕ್ಕೆ...

ಮುಚ್ಚಿರುವ ಕಣ್ಣು ತೆರೆದರೆ ಸಾಕು, ಒಳಗಿರುವ ಬುದ್ಧನನ್ನು ಕಾಣಬಹುದು | ನಟರಾಜ ಬೂದಾಳು

ಎಸ್.ನಟರಾಜ ಬೂದಾಳು ಅವರು ಸಮಕಾಲಿನ ಕನ್ನಡದ ಬೌದ್ಧ ತಾತ್ವಿಕತೆಯ ಚಿಂತಕರು. ಬುದ್ಧಪೂರ್ಣಿಮೆ ನಿಮಿತ್ತ ಈದಿನ ವೀಕ್ಷಕರಿಗಾಗಿ 'ಬೌದ್ಧ ದರ್ಶನ' ಸರಣಿಯ ಮೂಲಕ ಬುದ್ಧನ ಚಿಂತನೆಗಳು, ಬೌದ್ಧ ಧರ್ಮದ ಸಂದೇಶವನ್ನು ತಿಳಿಸಿಕೊಡಲಿದ್ದಾರೆ. ಸರಣಿಯ ಆರನೇ...

ಲಾಪತಾ ಲೇಡಿಸ್‘ ಸಿನಿಮಾ – ಪ್ರಜ್ವಲ್ ಕಾಮಕಾಂಡ ; ಎರಡರಲ್ಲೂ ಮಹಿಳೆಯರೇ ಕಣ್ಮರೆಯಾಗ್ತಾರೆ

ಪ್ರಜ್ವಲ್ ಕೃತ್ಯ ಕಂಡು ಕನಲಿ ಕೆಂಡವಾಗುವ ಜನ ಕಾಲಾನಂತರ ಸುಮ್ಮನಾಗುತ್ತಾರೆ. ‘ಲಾಪತಾ ಲೇಡಿಸ್’ ಚಿತ್ರ ನೋಡಿ ಮಹಿಳೆಯರ ಬಗ್ಗೆ ಕನಿಕರಿಸುವ ಜನ, ಸಿನೆಮಾದಿಂದ ಹೊರಬರುತ್ತಿದ್ದಂತೆ ಮರೆಯುತ್ತಾರೆ. ಅಲ್ಲೂ, ಇಲ್ಲೂ ಕಾಣೆಯಾಗುವುದು ಮಾತ್ರ ಮಹಿಳೆಯರೇ....

ಸಾವರ್ಕರ್‌ಗೆ ಕೈಗೊಂಬೆಯಾಗಿದ್ದ ಗಾಂಧಿ ಹಂತಕ ಗೋಡ್ಸೆ

ಗಾಂಧಿ ಹಂತಕನಿಗೆ, ಸಾವರ್ಕರ್‌ ಸಮರ್ಥ ಮಾರ್ಗದರ್ಶಕನಂತೆ ಕಂಡ. ಅಂದಿನಿಂದ ಆತ ಹೇಳಿದ ಕೆಲಸಗಳನ್ನು ಚಾಚೂತಪ್ಪದೆ ಮಾಡುತ್ತಿದ್ದ ಗೋಡ್ಸೆ, ಅದೇ ಸರಿಯಾದ ಮಾರ್ಗ ಅಂತ ಭಾವಿಸಿದ್ದ. ಆ ನಂಬುಗೆಯಿಂದಲೇ ಮಹಾತ್ಮನಿಗೆ ಗುಂಡಿಕ್ಕಿದ್ದ!

Breaking

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...