ಬಳ್ಳಾರಿ | ನಮ್ಮ ಚರಿತ್ರೆಯನ್ನು ನಾವು ನೆನಪಿಟ್ಟುಕೊಳ್ಳಬೇಕು: ಸಾಹಿತಿ ವಸುಂಧರಾ ಭೂಪತಿ

Date:

ನಮ್ಮನ್ನು ಮುಂದೆ ನಡೆಸಿಕೊಂಡು ಹೋಗುವುದೇ ಈ ಚರಿತ್ರೆ. ನಮ್ಮ ಚರಿತ್ರೆಯನ್ನ ನಾವು ನೆನಪಿಟ್ಟುಕೊಳ್ಳಬೇಕು ಎಂದು ಸಾಹಿತಿ ವಸುಂಧರಾ ಭೂಪತಿ ಅಭಿಪ್ರಾಯಪಟ್ಟರು.

ಕಾವ್ಯಮನೆ ಪ್ರಕಾಶನದಿಂದ‌ ಪ್ರಕಟಗೊಂಡ ಅಬ್ದುಲ್ ಹೈ ಅವರ ತೋರಣಗಲ್ಲು ಚಾರಿತ್ರಿಕ ಅಧ್ಯಯನ ಕೃತಿಯನ್ನು ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ತೋರಣಗಲ್ಲಿನ ಸಾಂಸ್ಕೃತಿಕ, ಬೌಗೊಳಿಕ, ಚಾರಿತ್ರಿಕ ಇತಿಹಾಸವನ್ನು, ಐತಿಹಾಸಿಕ ಘಟಕಗಳು, ಸಂಗತಿಗಳು ಸಮಗ್ರ ಚಿತ್ರಣಗಳೊಂದಿಗೆ ಓದುಗರ ಎದೆಯನ್ನು ತಟ್ಟುವಲ್ಲಿ ಅಧ್ಯಯನ ಕೃತಿಯು ಸೃಜನಶೀಲವಾಗಿದೆ. ನಮ್ಮನ್ನು ಮುಂದೆ ನಡೆಸಿಕೊಂಡು ಹೋಗುವುದೇ ಚರಿತ್ರೆ. ನಮ್ಮ ಈ ನಾಡಿನ ಚರಿತ್ರೆಯನ್ನು ನೆನಪಿಸಿಕೊಳ್ಳಬೇಕು ಅಂತ ತೋರಣಗಲ್ಲಿನ ಚರಿತ್ರೆಯನ್ನು ಅಬ್ದುಲ್ ಹೈ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತೋರಣಗಲ್ಲ ಅಂದರೆ ಒಂದು ಕಾಲದಲ್ಲಿ ಒಂದು ಕಾಲದಲ್ಲಿ ‘ವಿಜಯನಗರ’ ಎಂದು ಬೆಂಗಳೂರಿನಂತ ದೂರದ ಊರಿನಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಆದರೆ, ಈಗ ಹಾಗಿಲ್ಲ. ತೋರಣಗಲ್ಲ ಎಂದರೆ, ‘ಜಿಂದಾಲ್‌’ ಎಂದು ಗುರುತಿಸುವ ಮಟ್ಟಿಗೆ ಬಂದಿದೆ ವಿಜಯನಗರ ಇತಿಹಾಸ ಮರೆತು ಹೋಗುವಂತ ಸಂದರ್ಭ ಬಂದಿದೆ. ಇದು ಬೇಸರ ಸಂಗತಿ ಎಂದು ಸಾಹಿತಿ ವಸುಂಧರಾ ಭೂಪತಿ ಕಳವಳ ವ್ಯಕ್ತಪಡಿಸಿದರು.

WhatsApp Image 2024 12 14 at 4.32.37 PM

ಕೃತಿ ಕುರಿತು ಮಾತನಾಡಿದ ಎನ್.ಶಂಕರಪ್ಪ ತೋರಣಗಲ್, ನಮ್ಮ ಸಾಂಸ್ಕೃತಿಕ ನೆಲ, ಮಣ್ಣನ್ನು ನಾವು ಮರೆಯಬಾರದು. ತೋರಣಗಲ್ಲಿನ ಚಾರಿತ್ರಿಕ ಇತಿಹಾಸವನ್ನು ಶೇಖರಿಸಿ ಬರೆದಂತೆ ಈ ಪುಸ್ತಕವಿದೆ. ಬರಹಗಾರರು ಕೃತಿಕಾರರಿಗೆ ಇಲ್ಲಿ ಇನ್ನಷ್ಟೂ ಮಾಹಿತಿ ಸಂಗ್ರಹಿಸಿ ಬರೆದಿದ್ದರೆ ಒಳ್ಳೆಯದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತೋರಣಗಲ್ಲಿನ ಪರಂಪರೆ, ಇತಿಹಾಸ, ಸಾಧಕರು, ಕಾರ್ಖಾನೆಗಳಿಂದ ಆಗುವಂತಹ ಪರಿಸರ ದುರ್ವಸ್ಥೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇನ್ನಷ್ಟು ಸಾಧಕರ ಮತ್ತು ಕುರಿತು ತೋರಣಗಲ್ಲಿನ ಪರಂಪರೆಗಾಗಿ ಜೀವ ಸವೆಸಿದವರ ಕುರಿತು ಬರೆಯಬೇಕಿತ್ತು ಅನಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಲೇಖಕ ಅಬ್ದುಲ್ ಹೈ ತೋರಣಗಲ್ಲ ನೂರ್ ಜಹಾನ್, ಸಿಕಂದರ್ ಅಲಿ, ಸ್ನೇಹಲತಾ, ರಮ್ಜಾನ್ ಕಿಲ್ಲೆ ಸೇರಿದಂತೆ ಮತ್ತಿತತರು ಉಪಸ್ಥಿತರಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...